ಇರುಳ ಹೂ

ಇರುಳ ನವಿರಲೊಂದು
ಹೂ ಹುಟ್ಟಿ
ಸುಮ್ಮನಾದರೆ,
ಸುಮ್ಮಾನದ ಕಡಲು ದಂಡೆಯಲಿ
ಚಂದಿರನ ಹಡೆದು
ಮುಡಿದಿತ್ತು...

- ವನಿತಾ ಪಿ ವಿಶ್ವನಾಥ್

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು

ರೆಕ್ಕೆ