ಪ್ರೀತಿಯ ಪರಿ

ಹೂವಿನಂತಹಾ ಪ್ರೀತಿ!
ಜೇನಿನಂತಹಾ ಪ್ರೀತಿ!
ಹಾಲಿನಂತಹಾ ಪ್ರೀತಿ!
ಜನ್ಮ ಜನ್ಮಾಂತರದ್ದು! 
ಅವೆಲ್ಲಾ ಮಾತಿನ ಸವಿ ಪದಗಳು.
ಮಗುವಿನ ಮುಗ್ಧತೆಯ ಮರುಕಳಿಸೋ
ದೇವಳದ ನಂದಾದೀಪದ ಬೆಳಕ 
ಸೋಂಕಿನ ರೀತಿ
ಪ್ರೇಮ ಸಾಂಗತ್ಯ.

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು

ರೆಕ್ಕೆ