ಆಟ

ದೇವರೂ ನಕ್ಕಾನು ಒಮ್ಮೆ..!
ಮಣ್ಣು ಮೆತ್ತಿಕೊಂಡ 
ಮಿಠಾಯಿ ನೆಕ್ಕಿದವು
ಭಾವ ಬಟ್ಟಲಲ್ಲಿ
ಬೆಳಕ ಹೆಕ್ಕುತ್ತಿವೆ..!

ಹುಡುಕುವ ಆಟ ಹೂಡಿವೆ
ಆ ಆಟಕೆ ತಾನು ಊಫ಼ಿ
ಕಣ್ಣು ಮುಚ್ಚೇ ಕಾಡೇ ಗೂಡು

ಭುವಿಯ ಅಂಟು
ಬಾನೆ ಬಳ್ಳಿ
ಹೆಕ್ಕಿ ತಾರೆ ಹೂವ
ಬಿಟ್ಟೇ ಬಿಟ್ಟೆ.

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು

ರೆಕ್ಕೆ