ಪುಸ್ತಕ ದಿನದಂದು

ಜ್ಞಾನ ಅರಿವಿನ ಸಾಕಾರಗಳು
ಸಾಲುಗಳಲಿ ವಿರಮಿಸಿವೆ ಧ್ಯಾನಸ್ಥವಾದಂತೆ!

ಪುಟ ಪುಟಗಳ ಓದಿನ ಯಾನ ಕೈಗೊಡಷ್ಟು
ತಿಳಿವಿನ ದೀಪ ಬೆಳಕ ಚೆಲ್ಲುತ್ತದೆ!

- ವನಿತಾ ಪಿ ವಿಶ್ವನಾಥ್

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು

ರೆಕ್ಕೆ