ಸೆಳವು ಮತ್ತು ಧ್ಯಾನಿ

ಜೀವ ಬುಗ್ಗೆ ಉಕ್ಕಿ
ಬಾನಬಣ್ಣ ಹೊದ್ದು
ಹರಿಯೋ ಸೆಳವಿನಾಗ
ಒಳಗೊಂದು ಮೀನು ಧ್ಯಾನಕ್ಕೆ
ಇಳಿದಿತ್ತು.

ಈ ಇವಳು
ಆ ಅವನು
ಇಬ್ಬರೊಳು 
ಸೆಳವು ಮತ್ತು ಧ್ಯಾನಿ
ಕೂಡಿಕೊಂಡದ್ದು
ಕಂಡುಕೊಂಡದ್ದು
ದಾರಿ.. ( ಕಡಲು)

Comments

Popular posts from this blog

ಪರೀಕ್ಷಾರ್ಥಿಗಳು

ಚಿನ್ನದ ಬಾತುಕೋಳಿ

ರೆಕ್ಕೆ